













ಕಳಂಜ ಗ್ರಾ.ಪಂ ನಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಇಂದು ಆಚರಿಸಲಾಯಿತು.ಪಿಡಿಒ ಶ್ರೀಮತಿ ಗೀತಾ ಧ್ವಜಾರೋಹಣ ಮಾಡಿದರು. ವಿಶ್ವನಾಥ ರೈ, ರುಕ್ಮಯ್ಯ ಗೌಡ ಕಳಂಜ, ಬಾಲಕೃಷ್ಣ ಬೇರಿಕೆ, ಅನಂತಕೃಷ್ಣ ತಂಟೆಪ್ಪಾಡಿ, ರವಿಪ್ರಸಾದ್ ರೈ, ಸುಬ್ರಹ್ಮಣ್ಯ ಭಟ್ ಮುಂಡುಗಾರು, ಮೋನಪ್ಪ ಮಣಿಮಜಲು, ಶಿವರಾಮ ಕಜೆಮೂಲೆ, ಗಂಗಾಧರ ತೋಟದಮೂಲೆ, ಗಿರಿದರ ಕಳಂಜ, ಪುರುಷೋತ್ತಮ ಕಲ್ಲೇರಿ, ಶ್ರೀಮತಿ ಭವ್ಯ ಕಜೆಮೂಲೆ, ಕೋಟೆಮುಂಡುಗಾರು ಶಾಲಾ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.






