ಭೂಮಿಕಾ ಲೈಮ್ ಮಾರುಕಟ್ಟೆಗೆ

0

ದೊಡ್ಡತೋಟದ ಭೂಮಿಕ ಶೆಲ್ ಲೈಮ್ ಇಂಡಸ್ಟ್ರೀಸ್ ನವರ ಭೂಮಿಕಾ ಲೈಮ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬೋrdo ಸುಣ್ಣ, ಸುಣ್ಣ ಪುಡಿ (ಕುಮ್ಮಯ), ಡೊಲೊ ಮೈಟ್, ಕೈಗಾರಿಕಾ ಸುಣ್ಣ, ಹೈದ್ರೇಟೆಡ್ ಲೈಮ್ ಗಳು ಲಭ್ಯವಿದ್ದು, ಈಗಾಗಲೇ ಎಲ್ಲಾ ಸಹಕಾರಿ ಸಂಸ್ಥೆ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯ ಇದೆ ಎಂದು ಪಾಲುದಾರರು ತಿಳಿಸಿದ್ದಾರೆ.