ಸುಳ್ಯದ ಜಯನಗರದಲ್ಲಿ ನಗದು ಬಿದ್ದು ಸಿಕ್ಕಿರುತ್ತದೆ

0

ಸುಳ್ಯದ ಜಯನಗರದಲ್ಲಿ ಆ.30 ನಗದು ಬಿದ್ದು ಸಿಕ್ಕಿರುತ್ತದೆ.

ಎಲಿಮಲೆಯ ಮನಮೋಹನ್ ಅಂಬೆಕಲ್ಲು ಎಂಬವರಿಗೆ ನಗದು ಬಿದ್ದು ಸಿಕ್ಕಿದ್ದು ಕಳಕೊಂಡವರು ಸುದ್ದಿ ಕಛೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.