ಉಜ್ಜೀವನ್ ಬ್ಯಾಂಕಿನ ಬ್ಯುಸಿನೆಸ್ ಹೆಡ್ ಆಗಿರುವ ಪ್ರದೀಪ್ ಜೈನ್ ವಿದೇಶ ಪ್ರಯಾಣ

0

ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ ನಲ್ಲಿ ಬ್ಯುಸಿನೆಸ್ ಹೆಡ್ ಆಗಿರುವ ಪ್ರದೀಪ್ ಜೈನ್ ಬಲ್ನಾಡು ಇವರು ಸೆ. 2ರಂದು ವಿದೇಶಕ್ಕೆ ತೆರಳಿದ್ದಾರೆ.

ಉಜ್ಜೀವನ್ ಬ್ಯಾಂಕ್ ನಿಂದ ಹೆಚ್ಚಿನ ತರಬೇತಿಗಾಗಿ ನೆದರ್ ಲ್ಯಾಂಡ್, ಬೆಲ್ಜಿಯಂ ಮತ್ತು ಫ್ರಾನ್ಸ್ ದೇಶಗಳಿಗೆ ಸೆ. 2ರಂದು ತೆರಳಿ ಸೆ. 9ರಂದು ಹಿಂತಿರುಗಳಿದ್ದಾರೆ.

ಪ್ರದೀಪ್ ಜೈನ್ ಬಲ್ನಾಡು ಪೇಟೆಯವರು ಮರ್ಕಂಜ ಗ್ರಾಮದ ಬಲ್ನಾಡುಪೇಟೆ ದಿ. ಯುವರಾಜ್ ಜೈನ್ ಮತ್ತು ಶ್ರೀಮತಿ ಪ್ರಸನ್ನ ದಂಪತಿಗಳ ಪುತ್ರ. ಮೂಡಬಿದಿರೆ ಜೈನ್ ಕಾಲೇಜಿನ ಪ್ರಾಂಶುಪಾಲ ಪ್ರಭಾತ್ ಬಲ್ನಾಡು ರವರ ಸಹೋದರ.