ವೆಂಕಟರಮಣ ಗೌಡ ನಾರ್ಕೋಡು ರಂಗತ್ತಮಲೆ ನಿಧನ

0

ಆಲೆಟ್ಟಿ ಗ್ರಾಮದ ನಾರ್ಕೋಡು ರಂಗತ್ತಮಲೆ ವೆಂಕಟರಮಣ ಗೌಡ (ವೆಂಕಪ್ಪ) ರವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಸೆ.13ರಂದು ರಂಗತ್ತಮಲೆ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ನವೀನಕುಮಾರಿ ಮತ್ತು ಶೋಭಾ ಕುಮಾರಿ, ಅಳಿಯಂದಿರು, ಮೊಮ್ಮಕ್ಕಳು, ಸಹೋದರು, ಸಹೋದರಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.