ನಳಿಯಾರು ಟೈಲರ್ ಚೋಮಣ್ಣ ಗೌಡ ನಿಧನ September 16, 2026 0 FacebookTwitterWhatsApp ಮುರುಳ್ಯ ಗ್ರಾಮದ ನಳಿಯಾರು ಚೋಮಣ್ಣ ಗೌಡರು ಅಲ್ಪ ಕಾಲದ ಅಸೌಖ್ಯ ದಿಂದ ಸ್ವ ಗ್ರಹದಲ್ಲಿ ಸೆಪ್ಟೆಂಬರ್ 16 ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಮಲ ಪುತ್ರರಾದ ರಾಜೇಶ್ ನಳಿಯಾರು ಚಂದ್ರಶೇಖರ ನಳಿಯಾರು ಮೊಮ್ಮಕ್ಕಳು ಕುಟುಂಬ ದವರನ್ನು ಅಗಲಿದ್ದಾರೆ