ಸುಳ್ಯ : ಡಿ.ಜೆ.ಫ್ರೆಂಡ್ಸ್ ವಾರ್ಷಿಕ ಮಹಾಸಭೆ‌ : ಪದಾಧಿಕಾರಿಗಳ‌ ಆಯ್ಕೆ

0

ಅಧ್ಯಕ್ಷರಾಗಿ ಮಂಜುನಾಥ್ ಕೆ.ಪಿ., ಕಾರ್ಯದರ್ಶಿ ನಿಶಾಂತ್ ಯು.

ಡಿ.ಜೆ. ಫ್ರೆಂಡ್ಸ್ ಸುಳ್ಯ’ ಸಂಘಟನೆಯ 2026 – 27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕೆ.ಪಿ. ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ರವೀಣ್ ಮಚಾದೊ ಬೀರಮಂಗಲ,
ಕಾರ್ಯದರ್ಶಿಯಾಗಿ ನಿಶಾಂತ್ ಯು.ಜೊತೆ ಕಾರ್ಯದರ್ಶಿಯಾಗಿ ಭರತ್ ಪೂಜಾರಿ ಆಯ್ಕೆಯಾದರು.