













ಶ್ರೀ ಶಾರದಾಂಬಾ ಸೇವಾ ಸಮಿತಿ ದರ್ಖಾಸ್ತು ಬೆಳ್ಳಾರೆ ಇದರ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ನಂಜೆ, ಉಪಾಧ್ಯಕ್ಷರಾಗಿ ಶಂಕರಲಿಂಗಂ ದರ್ಖಾಸ್ತು, ಗೌರವಾಧ್ಯಕ್ಷರಾಗಿ ಸಾಂತಪ್ಪ ಗೌಡ ಕಲ್ಮಡ್ಕ, ಕಾರ್ಯದರ್ಶಿಯಾಗಿ ಸುಶಾಂತ್ ದರ್ಖಾಸ್ತು, ಖಜಾಂಜಿಯಾಗಿ ನಾಗೇಶ್ ಚೂಂತಾರು, ಜತೆ ಕಾರ್ಯದರ್ಶಿಯಾಗಿ ಹರೀಶ್ ಚೂಂತಾರು, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಶ್ರೀಧರ್ ಚೂಂತಾರು, ಮಾಧವ ಗೌಡ ಪುಡ್ಕಜೆ, ಚಂದ್ರಶೇಖರ ದರ್ಖಾಸ್ತು, ಗೋಪಾಲ ಪುಡ್ಕಜೆ, ಹೊನ್ನಪ್ಪ ದರ್ಖಾಸ್ತು, ರಂಜಿತ್ ದರ್ಖಾಸ್ತು, ಕಂದಸ್ವಾಮಿ ದರ್ಖಾಸ್ತು, ಆನಂದ ಚೂಂತಾರು, ಭರತ್ ದರ್ಖಾಸ್ತು, ಪ್ರಜ್ವಲ್ ದರ್ಖಾಸ್ತು, ಚನಿಯ ಪುಡ್ಕಜೆ, ವಿಜಯ ಪುಡ್ಕಜೆ, ಗಣೇಶ್ ೬೫, ಸೆಲ್ವರಾಜ್ ೬೫, ಆಯ್ಕೆಯಾಗಿದ್ದಾರೆ.
೨೧ನೇ ವರ್ಷದ ಶ್ರೀ ಶಾರದೋತ್ಸವವು ಅಕ್ಟೋಬರ್ ೨೦ ಮತ್ತು ೨೧ ರಂದು ಅದ್ದೂರಿಯಾಗಿ ನಡೆಯಲಿದೆ.







