ಟೈಲರಿಂಗ್‌ಗೆ ಬೇಕಾದ A to Z ವಸ್ತುಗಳು ಲಭ್ಯ
ಸುಳ್ಯದ ಜಟ್ಟಿಪಳ್ಳ ರಸ್ತೆಯಲ್ಲಿರುವ ವಿಶ್ವಕಾಂಪ್ಲೆಕ್ಸ್ ನಲ್ಲಿ ಶ್ರೀ ಸೀವ್‌ಟೆಕ್ ಸೋಲ್ಯೂಷನ್ಸ್ ಸೆ.28 ರಂದು ಪ್ರಾರಂಭಗೊಳ್ಳಲಿದೆ.














ಇಲ್ಲಿ ಟೈಲರಿಂಗ್‌ಗೆ ಬೇಕಾದ ಎಲ್ಲಾ ಕಂಪೆನಿಯ ಡೊಮೆಸ್ಟಿಕ್ ಮೆಷಿನ್ (ಮನೆಯಲ್ಲಿ ಬಳಕೆಗೆ), ಹೈ-ಸ್ಪೀಡ್ ಮೆಷಿನ್ (ಕಾರ್ಖಾನೆಗಳಿಗೆ), ಓವರ್‌ಲಾಕ್ & ಆರ್ಡಿನರ್ ಮೆಷಿನ್‌ಗಳು, ಕಂಪ್ಯೂಟರೈಸ್ಡ್ ಎಂಬ್ರಾಯ್ಡರಿ ಮೆಷಿನ್‌ಗಳು 6,999 ರಿಂದ ಪ್ರಾರಂಭಗೊಳ್ಳಲಿದೆ.
ಹಾಗೆಯೇ ಹಳೆಯ ಹೊಲಿಗೆ ಯಂತ್ರವನ್ನು ಹೊಸ ಯಂತ್ರಕ್ಕೆ ಎಕ್ಸೇಂಜ್ ಮಾಡುವ ಅವಕಾಶವಿದ್ದು, 2000 ದವರೆಗೆ ರಿಯಾಯಿತಿ ಪಡೆಯಬಹುದು.
ಮನೆ ಬಾಗಿಲಿಗೆ ಸೇವಾ ಸೌಲಭ್ಯ, ಪಿಕ್-ಅಪ್ ಮತ್ತು ಡ್ರಾಪ್ ಸೇವಾ ಸೌಲಭ್ಯ, ಎಲ್ಲಾ ರೀತಿಯ ಹೊಲಿಗೆ ಮೆಷಿನ್‌ಗಳ ರಿಪೇರಿ ಸೇವೆ ಲಭ್ಯವಿದೆ. ಮತ್ತು ಮೆಷಿನ್ ಸ್ಪೇರ್ ಪಾರ್ಟ್ಸ್, ಎಲ್ಲಾ ಮಾದರಿಯ ಸೂಜಿಗಳು, ಬಾಬಿನ್ ಕೇಸ್, ಗೇರ್ಸ್ ಮೋಟಾರ್ಸ್ ಇನ್ನಿತರ ಹೊಲಿಗೆ ಸಾಮಗ್ರಿಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.







