ಹಿರಿಯರ ಕ್ರೀಡಾಕೂಟದಲ್ಲಿರಾಮಯ್ಯ ಎಂ.ಎಂ. ರಾಜ್ಯಮಟ್ಟಕ್ಕೆ ಆಯ್ಕೆ September 27, 2026 0 FacebookTwitterWhatsApp ಸೆ. 20ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದಲ್ಲಿ 65+ ವಯೋಮಾನದ ಹಿರಿಯರ ಕ್ರೀಡಾಕೂಟದಲ್ಲಿ ಯೇನೆಕಲ್ಲು ಗ್ರಾಮದ ಮಾದನಮನೆ ರಾಮಯ್ಯ ಎಂ.ಎಂ.ರವರು 200 ಮೀ, 400 ಮೀ ಮತ್ತು 800ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.