ಗಾಂಧಿನಗರ: ಮಸೀದಿ ಬಳಿ ಮೊಬೈಲ್ ಫೋನ್ ಬಿದ್ದು ಸಿಕ್ಕಿರುತ್ತದೆ September 27, 2026 0 FacebookTwitterWhatsApp ಕಳೆದುಕೊಂಡವರು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆ ಗಾಂಧಿನಗರ ಮಸೀದಿ ಬಳಿ ಮುಖ್ಯರಸ್ತೆಯಲ್ಲಿ ಸೆ. 27 ರಂದು ರಾತ್ರಿ 8.40 ಕ್ಕೆ ವೀವೊ ಕಂಪನಿಯ ಮೊಬೈಲ್ ಫೋನ್ ಬಿದ್ದು ಸಿಕ್ಕಿದ್ದು ಕಳೆದುಕೊಂಡವರು 9480345567 ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.