ಅಧ್ಯಕ್ಷರಾಗಿ ರವಿಚಂದ್ರ ಗೊಳ್ಯಾಡಿ, ಕಾರ್ಯದರ್ಶಿಯಾಗಿ ಜಯಕುಮಾರ್ ಕಲ್ಲೇರಿಕಟ್ಟ














ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಸೆ.27 ರಂದು ನಡೆಯಿತು.
ಸಂಘದ ಗೌರವಾಧ್ಯಕ್ಷರಾಗಿ ಮನೀಶ್ ಪಲ್ಲತ್ತಡ್ಕ, ಅಧ್ಯಕ್ಷರಾಗಿ ರವಿಚಂದ್ರ ಗೊಳ್ಯಾಡಿ, ಕಾರ್ಯದರ್ಶಿಯಾಗಿ ಜಯಕುಮಾರ್ ಕಲ್ಲೇರಿಕಟ್ಟ, ಖಜಾಂಜಿಯಾಗಿ ವಿಜಯಕುಮಾರ್ ಹರಿಹರ, ಕ್ರೀಡಾ ಕಾರ್ಯದರ್ಶಿ ಯಾಗಿ ಆಶಿಕ್ ಕಲ್ಲೇಮಠರವರುಗಳನ್ನು ಆಯ್ಕೆ ಮಾಡಲಾಯಿತು







