ಕೊಲ್ಲಮೊಗ್ರು: ಆನೆ ದಾಳಿಗೆ ಕೃಷಿ ಹಾನಿ

0

ಕೊಲ್ಲಮೊಗ್ರು ಗ್ರಾಮದ
ಗೋಪಾಲಕೃಷ್ಣ ಉಬ್ರಾಳ ಬೆಂಡೋಡಿ ಇವರ ತೋಟಕ್ಕೆ ಅ.8 ರ ರಾತ್ರಿ ಆನೆ ದಾಳಿ ಮಾಡಿ ಕೃಷಿ ಹಾನಿ ಗೊಳಿಸಿದೆ.

ಅಪಾರ ಪ್ರಮಾಣದ ಬಾಳೆ, ಅಡಿಕೆ, ತೆಂಗು ಕೃಷಿ ನಾಶ ಮಾಡಿದೆ. ಪೈಪ್ ಲೈನ್ ಕೂಡ ಹಾನಿ ಉಂಟಾಗಿದೆ.