














ದಬ್ಬಡ್ಕ ಹಳೇಮಂಞಡ್ಕ ದುರ್ಗಾದೇವಿ ಸಾನಿಧ್ಯದಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿದ್ದು, ಅ. ೨೦ ರವರೆಗೆ ನಡೆಯಲಿದೆ.
ಅ.೧೧ರಂದು ದೀಪಾರಾಧನೆ ನಡೆದು, ಭಜನಾ ಕಾರ್ಯಕ್ರಮ ನಡೆಯಿತು. ಅ. ೧೨ ರಂದು ಬೆಳಿಗ್ಗೆ ಗಣಪತಿ ಹವನ ನಡೆದು, ಶ್ರೀ ದುರ್ಗಾಪೂಜೆ, ಪೂರ್ಣಾಹುತಿ, ಪ್ರಸಾದ ವಿರತಣೆ ನಡೆಯಲಿದೆ.

ಅ. ೨೦ರಂದು ವಿಶೇಷ ದೀಪಾರಾಧನೆ ಮತ್ತು ಭಜನಾ ಸೇವೆ ನಡೆಯಲಿದೆ.ರಾತ್ರಿ ಗಂಟೆ ೯.೩೦ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿತರಣೆ.
ನಂತರ ಅನ್ನ ಸಂತಪರ್ಣೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿರುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. .







