













ಎಣ್ಮೂರುಗುತ್ತು ಸುಂದರ ರೈಯವರ ಪುತ್ರ ಪ್ರಭಾಕರ ರೈಯವರು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಅ. 13ರಂದು ನಿಧನರಾದರು.
ಅವರಿಗೆ 43 ವರ್ಷ ವಯಸ್ಸಾಗಿತ್ತು.
ಕೂಲಿ ಕಾರ್ಮಿಕರಾಗಿದ್ದ ಪ್ರಭಾಕರ ರೈವರು ತಂದೆ ಸುಂದರ ರೈ ಗುತ್ತು ಎಣ್ಮೂರು, ತಾಯಿ ಶೇಷಮ್ಮ, ಮೂವರು ಸಹೋದರು, ಓರ್ವ ಸಹೋದರಿಯನ್ನು, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.







