ಮಡಪ್ಪಾಡಿಯಲ್ಲಿ ಮಹಿಳಾ ಕುಣಿತ ಭಜನೆ ತಂಡ ಉದ್ಘಾಟನೆ

0

ಮಡಪ್ಪಾಡಿ ಗ್ರಾಮದ ಯುವಕ ಮಂಡಲ ಸಭಾ ಭವನದಲ್ಲಿ ಗೋಪಾಲಕೃಷ್ಣ ಪಾರೆಮಜಲು ರವರ ಮಾರ್ಗದರ್ಶನದಲ್ಲಿ ಭಜನೆ ತರಬೇತಿದಾರರಾದ ಆನಂದ ಬಳ್ಪ ಇವರ ಉಪಸ್ಥಿತಿ ಯಲ್ಲಿ ಮಹಿಳಾ ಕುಣಿತ ಭಜನೆ ತಂಡ ಉದ್ಘಾಟನೆಗೊಂಡಿತು.

ಮಡಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉಷಾ ಜಯರಾಮ ಪಾಲ್ತಾಡು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಕುಣಿತ ಭಜನೆ ತರಬೇತಿಯಲ್ಲಿ ಭಾಗೀರಥಿ ಪೈಲೂರು, ವಾಣಿ ಯುಂ., ಪುಷ್ಪಲತಾ ಯನ್.ಟಿ., ರೀತಾ ಕೆ. ಪಿ., ಮಹಾದೇವಿ ಟಿ .ಕೆ., ಹವ್ಯ ಪಿ., ಸುಶೀಲ ಕೆ., ಸೌಮ್ಯ ಯಂ.ಟಿ., ದುರ್ಗೇಶ್ವರಿ ಯಂ., ಶಾಸ್ತ ಜಿ. ಸಿ., ತಾರಾ ಕೆ. ಯಸ್., ಮಮತಾ ಕೆ ., ಪ್ರತಿಮಾ ಕೆ. ಹಾಗೂ ಮಕ್ಕಳು ಭಾಗವಹಿಸಿದ್ದರು.