













ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು ದಸರಾ ಪ್ರಯುಕ್ತ 3 ಕಿಲೋಮೀಟರ್ ಮ್ಯಾರಥಾನ್ ಬಾಲಕಿಯರ ವಿಭಾಗದಲ್ಲಿ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ 9 ನೇ ತರಗತಿಯ ಅವಳಿ ವಿದ್ಯಾರ್ಥಿಗಳಾದ ಕು. ಹೀಮನ್ಯ ದ್ವಿತೀಯ ಸ್ಥಾನ, ಕು. ಹೀಮಶ್ರೀ ಚತುರ್ಥ ಸ್ಥಾನ ಪಡೆದವರು.
ಹಾಗೂ ತಂದೆ ತಾರಾನಾಥ ಪುರುಷರ ವಿಭಾಗದಲ್ಲಿ 10 ಕಿಲೋಮೀಟರ್ ಮ್ಯಾರಥಾನ್ ನಲ್ಲಿ 6 ಸ್ಥಾನ ಪಡೆದು ಪಡೆದು ಪದಕ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.







