ಗುತ್ತಿಗಾರು: ನಿಯಂತ್ರಣ ತಪ್ಪಿ ಕಾರು ಪಲ್ಟಿ

0

ಗುತ್ತಿಗಾರಿನ ಮೇಲಿನ ಪೇಟೆಯಲ್ಲಿ ಮರ್ಕಂಜದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ತೋಟಕ್ಕೆ ಬಿದ್ದಿರುವ ಘಟನೆ ಇಂದು ಅಪರಾಹ್ನ ನಡೆದಿದೆ.

ಕಾರಲ್ಲಿ ಚಾಲಕರೋರ್ವರೇ ಇ ದ್ದು ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಬ್ರೇಕ್ ಗೆ ತುಳಿಯ ಬೇಕಾದವರು ಎಕ್ಸ್ ಲೆಟರ್ ಗೆ ತುಳಿದು ನಿಯಂತ್ರಣ ತಪ್ಪಿ ಕಾರು ಸೈಡ್ ಗ ಹೋಗಿ ತೋಟದ ಬಳಿ ಬಿದ್ದಿರುವುದಾಗಿ ತಿಳಿದು ಬಂದಿದೆ.