ಸುಳ್ಯದ ಫ್ಯೂಶನ್ ಡಾನ್ಸ್ ತಂಡ ದ್ವಿತೀಯ














ಬೆಳ್ಳಾರೆ ಶಾರದೋತ್ಸವ ಸಮಿತಿ ವತಿಯಿಂದ ಆಯೋಜಿಸಲಾದ 39 ನೇ ವರ್ಷದ ಶಾರದೋತ್ಸವದ ಕಲಾ ವೇದಿಕೆಯಲ್ಲಿ ಅ.21 ರಂದುನಡೆದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಸುಳ್ಯದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಂಡದ ನೃತ್ಯ ನಿರ್ದೇಶಕ ವಸಂತಆಚಾರ್ಯ
ಕಾಯರ್ತೋಡಿ ಯವರಿಗೆ ಪ್ರಶಸ್ತಿ ನೀಡಿದರು.
ತಂಡದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.







