













ಸುಳ್ಯ ಮತ್ತು ಪುತ್ತೂರು ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ವಸ್ತ್ರ ಮಳಿಗೆಯನ್ನು ಹೊಂದಿರುವ ವಾವಾ ಸಿಲ್ಕ್ ಇದರ ಮಾಲಕ ಯೂಸುಫ್ ರವರಿಗೆ ಪ್ರತಿಷ್ಠಿತ ವೊಲ್ ಸೆಲ್ ವಸ್ತ್ರ ಮಾರಟ ಸಂಸ್ಥೆಯಾದ ವಿಸ್ಟಾರ್ ವತಿಯಿಂದ ಉತ್ತಮ ಪಾಲುದಾರಿಕೆ ಮತ್ತು ಉದ್ಯಮ ರಂಗದ ಬೆಳವಣಿಗೆ ಕೊಡಮಾಡುವ ವಿಸ್ಟಾರ್ ಪಾರ್ಟ್ನರ್ ಶಿಪ್ & ಗ್ರೋಥ್ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ..
ಕಳೆದ ಐದು ವರ್ಷಗಳಿಂದ ಸುಳ್ಯದಲ್ಲಿ ವಾವಾ ಸಿಲ್ಕ್ ಮಳಿಗೆ ಗುಣಮಟ್ಟ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.








