













ಅಡ್ಕಾರ್ ಇಲೆಕ್ಟ್ರಾನಿಕ್ಸ್ ದಸರಾ ದೀಪಾವಳಿ ಧಮಾಕ – ಸ್ಕ್ರಾಚ್ ಕಾರ್ಡ್ನಲ್ಲಿ ಬಹುಮಾನ ವಾರದ ವಿಜೇತರ ಆಯ್ಕೆ ಅ.24 ರಂದು ನಡೆಯಿತು.
ವಾರದ ಡ್ರಾ ಬಹುಮಾನ ವಿಜೇತರಾಗಿ ಖದೀಜ ಇಬ್ರಾಹಿಂ ಕೇರ್ಪಳ ಸುಳ್ಯ,ಜಯರಾಮ ಹಾಡಿಕಲ್ಲು ಮಡಪ್ಪಾಡಿ,
ಚೇತನ್ ಗುಡ್ಡೆಮನೆ ಅಲೆಟ್ಟಿ
ಆಯ್ಕೆಯಾದರು.ವಿಜೇತರನ್ನು ಸುಳ್ಯ ಚಾರ್ಟರ್ಡ್ ಅಕೌಂಟೆಂಟ್ ಶ್ರೀನಿಧಿ ಕಾಯರ್ತೋಡಿ ದಂಪತಿಗಳು ಆಯ್ಕೆಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.







