ಕೆ.ಸಿ.ಜಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅನ್ವಿತಾ ಕೆ. Axis Bank, ಅಭಿಜಿತ್ ವಿ. Accord Global Technology Solutions ಕಂಪೆನಿಗೆ, ನಾಗ ಯಶಸ್ ಸಿ. ಆರ್., ಪ್ರತಿಕ ಮುತ್ತಮ್ಮ ಎ.ಡಿ., ಶ್ರದ್ಧಾ ಟಿ .ವಿ. ಹಾಗೂ ಅಂತಿಮ ವರ್ಷದ ಎಂ.ಬಿ.ಎ., ವಿದ್ಯಾರ್ಥಿಗಳಾದ ಆಕಾಶ್ .ಆರ್., ದೀಕ್ಷಿತಾ ಯಾದವ್ ಕೆ, ಮತ್ತು ಇಬ್ರಾಹಿಂ ಸುನೈಫ್ ಎನ್.ಎ. Seventh Sense Talent Solutions ಕಂಪೆನಿಗೆ ಆಯ್ಕೆಯಾಗಿರುತ್ತಾರೆ.
ಡಾ. ರೇಣುಕಾಪ್ರಸಾದ್ ಕೆ.ವಿ., ಅಧ್ಯಕ್ಷರು, ಕಾಲೇಜು ಆಡಳಿತ ಮಂಡಳಿ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಡಾ. ಉಮಾಶಂಕರ್ ಕೆ.ಎಸ್., ಎಂ.ಬಿ.ಎ. ನಿರ್ದೇಶಕರು ಡಾ. ಸುನಿಲ್ ಕುಮಾರ್ ಎಂ., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಎ., ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ. ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.