ಆದ್ಯ ವೈ. ಎಸ್. ನವೋದಯಕ್ಕೆ ಆಯ್ಕೆ

0

ಕೊಲ್ಲಮೊಗ್ರು ಗ್ರಾಮದ ಆದ್ಯ ವೈ ಎಸ್ ನವೋದಯ ಶಾಲೆಗೆ ಆಯ್ಕೆಗೊಂಡಿದ್ದಾರೆ. ಇವರು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ 5 ನೇ ತರಗತಿಯ ವಿದ್ಯಾರ್ಥಿನಿ. ಇವರು ಕೊಲ್ಲಮೊಗ್ರು ಗ್ರಾಮದ ಸುಖಾನಂದ ಯಲದಾಳು ಹಾಗೂ ಜಯಂತಿ ವೈ ಎಸ್ ಅವರ ಪುತ್ರಿ.