ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಶಾಲಾ ಮಂತ್ರಿಮಂಡಲ ರಚನೆ ಇತ್ತೀಚೆಗೆ ನಡೆಯಿತು.
ಶಾಲಾ ಮುಖ್ಯಮಂತ್ರಿಯಾಗಿ ಮೋಕ್ಷರಾಜ್ ಉದ್ದಂಪಾಡಿ,7 ನೇ ಹಾಗೂ ಉಪಮುಖ್ಯಮಂತ್ರಿಯಾಗಿ ಸಾನ್ವಿ ಪಿ.ಎನ್ 7ನೇ ತರಗತಿ ಇವರು ಆಯ್ಕೆಗೊಂಡರು .
ಆರೋಗ್ಯ ಮಂತ್ರಿಯಾಗಿ ಲತೇಶ್ 7ನೇ, ಉಪ ಆರೋಗ್ಯಮಂತ್ರಿಯಾಗಿ ಅನುಶ್ರೀ 7ನೇ,ಶಿಕ್ಷಣ ಮಂತ್ರಿಯಾಗಿ ತುಷಾರ್ 7ನೇ, ಉಪ ಶಿಕ್ಷಣಮಂತ್ರಿಯಾಗಿ ಭೂಮಿಕಾ 7ನೇ ,ಗೃಹ ಮಂತ್ರಿಯಾಗಿ ಅನುಶ್ 7ನೇ, ಉಪಗ್ರಹಮಂತ್ರಿಯಾಗಿ ಸಂದೀಪ್ 7ನೇ ,ನೀರಾವರಿ ಮಂತ್ರಿಯಾಗಿ ನಿತೀಶ್ 7ನೇ, ಉಪ ನೀರಾವರಿ ಮಂತ್ರಿ ಆಗಿ ಚಿನ್ಮಯ್ ಏಳನೇ, ಕೃಷಿಮಂತ್ರಿಯಾಗಿ ಸಜನ್ 7ನೇ ಉಪ ಕೃಷಿಮಂತ್ರಿಯಾಗಿ ಅಶ್ವಿನಿ 7ನೇ ,ಆಹಾರ ಮಂತ್ರಿಯಾಗಿ ಮಹಮ್ಮದ್ ಸಿಹಾಬ್ 7ನೇ ,ಉಪ ಆಹಾರ ಮಂತ್ರಿಯಾಗಿ ಛರೀಷ್ಮಾ 7ನೇ, ಕ್ರೀಡಾ ಮಂತ್ರಿಯಾಗಿ ಹರ್ಷ ಪ್ರಿಯ 7ನೇ, ಉಪ ಕ್ರೀಡಾ ಮಂತ್ರಿಯಾಗಿ ಧನ್ವಿತ್ 7ನೇ , ಸಭಾ ಕಾರ್ಯದರ್ಶಿಯಾಗಿ ಭವ್ಯಶ್ರೀ 7ನೇ , ಉಪ ಕಾರ್ಯದರ್ಶಿಯಾಗಿ ದಿತಿನ್ 7ನೇ ,ಹಾಗೂ ವಿರೋಧಪಕ್ಷದ ನಾಯಕರುಗಳಾಗಿ ತೇಜಸ್ 6 ನೇ, ವಿಹಾನ್ 7ನೇ , ವೈಷ್ಣವಿ 6 ನೇ ಆಯ್ಕೆಗೊಂಡಿರುತ್ತಾರೆ.