ಪೆರಾಜೆ ಜುಮ್ಮಾ ಮಸೀದಿಯಲ್ಲಿ ಈದ್ ನಮಾಜ್

0


ಪೆರಾಜೆ ಜುಮ್ಮಾ ಮಸೀದಿಯಲ್ಲಿ ಈದ್ ನಮಾಜ್, ಈದ್ ಸಂದೇಶ,ಮತ್ತು ಕುತುಬ ನಿರ್ವಹಣಾ ಜುಮ್ಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಝೈನಿ ಅಯ್ಯಂಗೇರಿ ನಿರ್ವಹಿಸಿದರು.
ಜಮಾಯತ್ ಕಮಿಟಿ ಅಧ್ಯಕ್ಷ ಎಂ ಐ ಶಾಹಿದ್ ಮತ್ತು ಆಡಳಿತ ಮಂಡಳಿ ಸದಸ್ಯರು ಮತ್ತು ಜಮಾಯತರು ಭಾಗವಹಿಸಿದರು.