ಕಳಂಜ: ಶೇಡಿಕಜೆಯಲ್ಲಿ ರಸ್ತೆಗೆ ಮರ ಬಿದ್ದು ರಸ್ತೆ ಬ್ಲಾಕ್

0

ಕಳಂಜ ಗ್ರಾಮದ ಶೇಡಿಕಜೆ ಎಂಬಲ್ಲಿ ರಸ್ತೆಗೆ ಮರಬಿದ್ದು ಬ್ಲಾಕ್ ಆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ರಸ್ತೆಗೆ ಮರ ಬಿದ್ದು ವಾಹನ ಸಂಚಾರ ನಿಂತು ಹೋಗಿದ್ದು ವಾಹನಗಳನ್ನು ಸಾಲು ನಿಂತಿದ್ದು ಮರ ತೆರವಿನ ಕಾರ್ಯ ಆರಂಭವಾಗ ಬೇಕಾಗಿದೆ.