ಸಂಪಾಜೆ ಗ್ರಾಮದ ಕೈಪಡ್ಕ ಹರಿಶ್ಚಂದ್ರ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 50 ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಮೋನಪ್ಪ ರೈ, ತಾಯಿ ಸರಸ್ವತಿ, ಪತ್ನಿ ಶಾಂತ ,ಇಬ್ಬರು ಪುತ್ರರಾದ ದೀಕ್ಷಿತ್, ದೀಪಕ್ ಹಾಗೂ ಓರ್ವ ಪುತ್ರಿ ದಿವ್ಯಶ್ರೀ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.