ಅರಂತೋಡಿನ ಕಿರ್ಲಾಯ ಎಂಬಲ್ಲಿ ಮನೆಯ ಎದುರಿಗೆ ನಿರ್ಮಿಸಿದ್ದ 80 ಅಡಿ ಉದ್ದದ ಸುರಕ್ಷಾ ತಡೆಗೋಡೆ ಕುಸಿದು ಅಪಾರ ನಷ್ಟವಾಗಿದೆ.
ಕೆಂಪು ಕಲ್ಲು ಮತ್ತು ಸಿಮೆಂಟ್ ಗಾರೆಯಿಂದ ನಿರ್ಮಿಸಿದ್ದ ತಡೆಗೋಡೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಸಂಪೂರ್ಣ ಕುಸಿದಿರುವುದಾಗಿ ವರದಿಯಾಗಿದೆ.