ಉಬರಡ್ಕದಲ್ಲೊಂದು ಕೌತುಕ !

0

ದೀವಿ ಹಲಸಿನ ಮರದಲ್ಲಿ ಹಲಸಿನ ಕಾಯಿಯ ಮಾದರಿ

ದೀವಿ ಹಲಸು ( ಜೀಗುಜ್ಜೆ ) ಮರದಲ್ಲಿ ಹಲಸಿನ ಕಾಯಿಯ ಮಾದರಿಯೊಂದು ಕಂಡು ಬಂದಿದೆ.

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ರಾಘವ ರಾವ್ ರವರ ತೋಟದಲ್ಲಿದ್ದ ಜೀಗುಜ್ಜೆ ಮರದಲ್ಲಿದ್ದ ದೊಡ್ಡ ಗಾತ್ರದ ಜೀಗುಜ್ಜೆಯನ್ನು ಕೊಯ್ದಾಗ ಹಲಸಿನ ಕಾಯಿ ಮಾದರಿಯಲ್ಲಿ‌ ತೋಳೆ ಮತ್ತು ಕಾಯಿ ಕಂಡುಬಂತು.