ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್‌ನ ಮಡಿಕೇರಿ ಶಾಖೆ ಪ್ರಾರಂಭ

0

35 ವರ್ಷಗಳ ನಂಬಿಕೆಯ ಆನ್‌ಲೈನ್ ಷೇರು ವ್ಯಾಪಾರ ವೇದಿಕೆ

ಭಾರತದ ಪ್ರಮುಖ ಆನ್‌ಲೈನ್ ಷೇರು ವ್ಯಾಪಾರ ವೇದಿಕೆಯಾದ ಮೋತಿಲಾಲ್ ಓಸ್ವಾಲ್‌ನ ಸುಳ್ಯ ಶಾಖೆಯು ಕಳೆದ 3 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಮಡಿಕೇರಿ ಶಾಖೆಯು ಜು.6ರಂದು ಶುಭಾರಂಭಗೊಂಡಿತು.

ಸುಳ್ಯದಲ್ಲಿ ತಾಲೂಕು ಆಫೀಸ್ ಮುಂಭಾಗವಿರುವ ಶೆಣೈ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಈ ಸಂಸ್ಥೆ ಇದೀಗ ಒಟ್ಟು 300 ಗ್ರಾಹಕರನ್ನು ಹೊಂದಿದ್ದು 20 ಕೋಟಿಯ ಅಸ್ಸೆಂಟ್ ಅಂಡರ್ ಮ್ಯಾನೇಜ್ಮೆಂಟ್
ವ್ಯವಹಾರ ನಡೆಸುತ್ತಿದೆ.

ಇದೀಗ ಮಡಿಕೇರಿಯ ಕೊಯಿನೂರು ರಸ್ತೆ ಯ ಹೋಟೆಲ್ ಪಾಕಶಾಲೆ ಮುಂಭಾಗದ ಬಿಲ್ಡಿಂಗ್‌ನಲ್ಲಿ ಪ್ರಾರಂಭಗೊಂಡಿದೆ.

35 ವರ್ಷಗಳ ನಂಬಿಕೆಯ ಮೋತಿಲಾಲ್ ಓಸ್ವಾಲ್ ಸಂಸ್ಥೆಯಲ್ಲಿ
ಗ್ರಾಹಕರು ಹೂಡಿಕೆಯನ್ನು ಮಾಡಿದರೆ ತಿಂಗಳಿಗೆ ಷೇರು ಮಾರುಕಟ್ಟೆಯ ಲಾಭದ ಆದಾಯದಲ್ಲಿ ಉತ್ತಮ ಹಣ ಗಳಿಸಬಹುದು.


ಹಾಗೂ ಈ ಕುರಿತು ಜನರಿಗೆ ಸಂಪೂರ್ಣ ಮಾಹಿತಿ ನೀಡಲು ಸುಳ್ಯ ಶಾಖೆ ಹಾಗೂ ಮಡಿಕೇರಿ ಶಾಖೆ ನಿರಂತ ತೆರೆದಿದ್ದು,
ವೆಬ್‌ಸೈಟ್, ಆ್ಯಪ್
, ಇನ್ಸ್ಟ್‌ಗ್ರಾಮ್ ಪೇಜ್ ಕೂಡ ಲಭ್ಯವಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್‌ನ ಬ್ಯುಸಿನೆಸ್ ಪಾರ್ಟ್ನರ್ ಮೋಹಿತ್ ಎ.ಎಸ್. ತಿಳಿಸಿದ್ದಾರೆ.