ನಾಲ್ಕೂರು ಗ್ರಾಮದ ಗುಡ್ಡೆಮನೆ ದಿ. ಸೋಮಪ್ಪ ಗೌಡರ ಪತ್ನಿ ಶ್ರೀಮತಿ ನೀಲಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಜತ್ತಪ್ಪ ಗೌಡ, ಮೋನಪ್ಪ ಗೌಡ, ವಾಸುದೇವ ಗೌಡ, ಚಿದಾನಂದ ಗೌಡ, ಮುರಳೀಧರ, ಶ್ರೀಮತಿ ಇಂದಿರಾ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.