ಬೆಪ್ಟೀಸ್ಟ್ ಡಿ ಸೋಜ ನಿಧನ

0

ಕೂತ್ಕುಂಜ ಗ್ರಾಮದ ಬಟರ ಬೆಪ್ಟೀಸ್ಟ್ ಡಿ.ಸೋಜರವರು ಅಲ್ಪ ಕಾಲದ ಅಸೌಖ್ಯದಿಂದ
ಅ.10 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 77 ವರುಷ ವಯಸ್ಸಾಗಿತ್ತು.

ಮೃತರು ಪತ್ನಿ ಮಾಗ್ಡೀಲಿನ್ ಡಿ ಸೋಜ , ಪುತ್ರ ವಿಲ್ಲಿಯಮ್ ಡಿ ಸೋಜ,
ಪುತ್ರಿಯರಾದ ಐರಿನ್ ವೇಗಸ್ ಮೇರಿ ಫೆರ್ನಾಂಡಿಸ್ ಅಳಿಯಂದಿರು, ಮೊಮ್ಮಕ್ಕಳು
ಕುಟುಂಬಸ್ಥರನ್ನು ಅಗಲಿದ್ದಾರೆ.