ಐವರ್ನಾಡು ಅನ್ನದಾತ ರೈತ ಉತ್ಪಾದಕರ ಸಂಘದ ಹಾಳೆತಟ್ಟೆ ಘಟಕ ಉದ್ಘಾಟನೆ ಕಾರ್ಯಕ್ರಮವು ಅ.24 ರಂದು ನಡೆಯಿತು.
ದೀಪ ಬೆಳಗಿಸಿ ಹಾಳೆ ತಟ್ಟೆ ತಯಾರಿಕೆಗೆ ಸಂಘದ ಸದಸ್ಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಉದ್ಯೋಗ ಸಖಿ lcrp,ಸಂಜೀವಿನಿ ಅಧ್ಯಕ್ಷರು, ಕಾರ್ಯದರ್ಶಿ, ಊರವರು ಭಾಗವಹಿಸಿದ್ದರು.