ನ.25: ಬ್ಲೆಸ್ಡ್ ಕುರಿಯಕೋಸ್ ಪೋಷಕರ ಕ್ರೀಡಾಕೂಟ

0

ಗುತ್ತಿಗಾರಿನ ಬ್ಲೆಸ್ಡ್ ಕುರಿಯಾಕೋಸ್ ವಿದ್ಯಾಸಂಸ್ಥೆಯಲ್ಲಿ ನ.25ರಂದು ಬೆಳಗ್ಗೆ10ರಿಂದ ಮಧ್ಯಾಹ್ನ 12.30 ವರೆಗೆ ಪೋಷಕರ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟದ ಪ್ರಯುಕ್ತ ಪೋಷಕರಿಗೆ ವಿವಿಧ ರೀತಿಯ ಸ್ವರ್ಧೆಗಳು ನಡೆಯಲಿದೆ. ಎಲ್ಲಾ ಪೋಷಕರು ಭಾಗವಹಿಸಬೇಕೆಂದು ಶಾಲಾ ಆಡಳಿತ ಮಂಡಳಿ, ಹಾಗೂ ಮುಖ್ಯ ಶಿಕ್ಷಕಿ ಸಿಸ್ಟರ್ ಟ್ರೀಸಾ ಜಾನ್ ರವರು ತಿಳಿಸಿದ್ದಾರೆ.