ಧನ್ಯ ಸ್ಟೋರ್ ನಲ್ಲಿ ಲಕ್ಷ್ಮೀ ಪೂಜೆ

0

ಸುಳ್ಯದ ಬಾಳೆಮಕ್ಕಿಯಲ್ಲಿ ಸುಮಾರು 35 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಧನ್ಯ ಸ್ಟೋರ್ ನ ವಿಸ್ತೃತ ಮಳಿಗೆಯಾದ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಮಳಿಗೆಯಲ್ಲಿ ಲಕ್ಷ್ಮೀ ಪೂಜೆಯು ಪುರೋಹಿತ ಶಿವಪ್ರಸಾದ್ ಭಟ್ ಕರಿಯಮೂಲೆಯವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಹರೀಶ್ಚಂದ್ರ ಬಾಬ್ಲುಬೆಟ್ಟು, ಶ್ರೀಮತಿ ವಾಣಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.