ಡಿ.17: ಸನ್‌ರೈಸ್ ಹಾಸ್ಪಿಟಲ್ ವತಿಯಿಂದ ಉಚಿತ ಬಂಜೆತನ ತಪಾಸಣಾ ಮತ್ತು ಸಲಹಾ ಶಿಬಿರ

0


ಪ್ರಣಾಳ ಶಿಶು ವಿಭಾಗವು ವಿಶ್ವ ದರ್ಜೆಯ ತಾಂತ್ರಿಕತೆ ಹೊಂದಿರುವ ಆಸ್ಪತ್ರೆ -ಗುಣಮಟ್ಟದ ಚಿಕಿತ್ಸೆ

ಕಾಸರಗೋಡು ಜಿಲ್ಲೆಯ ಕಾಂಞಂಗಾಡಿನಲ್ಲಿ ಕಾರ್ಯಚರಿಸುತ್ತಿರುವ ಸನ್‌ರೈಸ್ ಹಾಸ್ಟಿಟಲ್ ವತಿಯಿಂದ ಡಿ. 17 ರಂದು ನುರಿತ ತಜ್ಞರಿಂದ ಉಚಿತ ಬಂಜೆತನ ತಪಾಸಣೆ ಮತ್ತು ಸಲಹಾ ಶಿಬಿರ ನಡೆಯಲಿದೆ.


ಸನ್‌ರೈಸ್ ಹಾಸ್ಪಿಟಲ್ ನಲ್ಲಿ ಕಳೆದ ಹಲವು ವರ್ಷಗಳಿಂದ Udayam IVF ಸೆಂಟರ್ ಮೂಲಕ ಬಂಜೆತನ ನಿವಾರಣೆಗೆ ಚಿಕಿತ್ಸೆ ಹಾಗೂ ಸಲಹೆ ಸೂಚನೆ ನೀಡಲಾಗುತ್ತಿದೆ.


ಪ್ರಣಾಳ ಶಿಶು ವಿಭಾಗವು ವಿಶ್ವ ದರ್ಜೆಯ ತಾಂತ್ರಿಕತೆ ಹೊಂದಿದ್ದು, ಒಳ್ಳೆಯ ಗುಣಮಟ್ಟದ ಮತ್ತು ಯಶಸ್ವಿ ಸೇವೆಯನ್ನು ನೀಡುತ್ತಿದೆ. ಆಸಕ್ತರು ಮಾ.೧೭ರಂದು ನಡೆಯುವ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿಗಾಗಿ 0467-2208180/ 0467-2200564/9656543742 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.