Home ಚಿತ್ರವರದಿ ಐವರ್ನಾಡು ಮುಚ್ಚಿನಡ್ಕ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾ ನೇಮೋತ್ಸವ ಮತ್ತು ಕಲ್ಲುರ್ಟಿ ದೈವದ ನೇಮೋತ್ಸವ

ಐವರ್ನಾಡು ಮುಚ್ಚಿನಡ್ಕ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾ ನೇಮೋತ್ಸವ ಮತ್ತು ಕಲ್ಲುರ್ಟಿ ದೈವದ ನೇಮೋತ್ಸವ

0

ಐವರ್ನಾಡು ಗ್ರಾಮದ ಮುಚ್ಚಿನಡ್ಕ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾ ನೇಮೋತ್ಸವ ಮತ್ತು ಕಲ್ಲುರ್ಟಿ ದೈವದ ನೇಮೋತ್ಸವವು ಡಿ.28 ರಂದು ರಾತ್ರಿ ನಡೆಯಲಿದೆ.


ಬೆಳಿಗ್ಗೆ ಗಂಟೆ 6.00 ಕ್ಕೆ ಗಣಹೋಮ, ಬೆಳಿಗ್ಗೆ ಗಂಟೆ 7.12 ರಿಂದ ಕೊರಗಜ್ಜ ಕಟ್ಟೆಯ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ರಾತ್ರಿ ಗಂಟೆ 6.30 ಕ್ಕೆ ಕಲ್ಲುರ್ಟಿ ದೈವದ ಭಂಡಾರ ತೆಗೆಯುವುದು,ರಾತ್ರಿ ಗಂಟೆ 7.30 ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ 9.30 ಕ್ಕೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10.30 ಕ್ಕೆ ಶ್ರೀ ಕೊರಗಜ್ಜ ನೇಮೋತ್ಸವ ನಡೆಯಲಿದೆ.

NO COMMENTS

error: Content is protected !!
Breaking