ನಿವೃತ್ತ ಶಿಕ್ಷಕಿ ಶರತ್ ಕುಮಾರಿ ಎಂ.ಎಸ್. ನಿಧನ

0

ಅಮರ ಪಡ್ನೂರು ಗ್ರಾಮದ ಕಾನಡ್ಕ ಮನೆ ದಿ.ಗುಡ್ಡಪ್ಪ ಗೌಡ ಎಂಬವರ ಪತ್ನಿ ನಿವೃತ್ತ ಮುಖ್ಯಶಿಕ್ಷಕಿ ಶರತ್ ಕುಮಾರಿ ಎಂ.ಎಸ್.ರವರು ಜ.7ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 81 ವರ್ಷ ವಯಸ್ಸಾಗಿತ್ತು. ಇವರು ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಅಮರಪಡ್ನೂರು, ಕುಕ್ಕುಜಡ್ಕ ಮೊದಲಾದ ಕಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮೃತರು ಪುತ್ರರಾದ ದೇವಿಪ್ರಸಾದ್, ನವೀನ್ ಕುಮಾರ್, ಪ್ರಸನ್ನ, ಸೊಸೆಯಂದಿರಾದ ಲಲಿತಲಕ್ಷ್ಮಿ ಚಂದ್ರಕಾಂತ್, ಉಷಾ ಪ್ರಸಾದ್, ಜಯಂತಿನವೀನ್, ಹಂಸಾವತಿ ಪ್ರಸನ್ನ, ಮೊಮ್ಮಕ್ಕಳು ಹಾಗೂ ಬಂಧಗಳನ್ನು ಅಗಲಿದ್ದಾರೆ.