ಬಾಳಪ್ಪ ನಾಯ್ಕ ಪರಿವಾರಕಾನ ನಿಧನ

0

ಸುಳ್ಯ ಕಸಬ ಪರಿವಾರಕಾನ ನಿವಾಸಿ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಬಾಳಪ್ಪ ನಾಯ್ಕರು ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾದರು. ಇವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಲಕ್ಷ್ಮೀ, ಪುತ್ರರಾದ ಜಯಂತ್ ಮತ್ತು ಹೇಮಂತ್ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.