ವಿಷ ಸೇವಿಸಿ ಯುವಕನೋರ್ವ ಮೃತಪಟ್ಟ ಘಟನೆ ಅಜ್ಜಾವರ ಗ್ರಾಮದ ಮಾವಿನಪಳ್ಳದಲ್ಲಿ ಫೆ.29ರಂದು ಸಂಭವಿಸಿದೆ.
ರವಿ ಎಂಬ ಯುವಕ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ 26 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಕುಶಾಲಪ್ಪ, ತಾಯಿ ಶ್ರೀಮತಿ ಸುಶೀಲ, ಸಹೋದರಿ ಚೇತನ, ಪತ್ನಿ ಶ್ರೀಮತಿ ಸುಹಾಸಿನಿ, ಹಾಗೂ ಎರಡು ವರ್ಷ ಪ್ರಾಯದ ಮಗು ಯಶ್ವಿತ್ ಅವರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.