ಸುಳ್ಯದ ಮೂವರು ಮಹಿಳೆಯರಿಗೆ ಸಮಾಜರತ್ನ ಪ್ರಶಸ್ತಿ

0

ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಟ್ರಸ್ಟ್ ನೀಡುವ ಸಮಾಜರತ್ನ ಪ್ರಶಸ್ತಿಗೆ ಸುಳ್ಯದ ಸಮಾಜ ಸೇವಕಿ ಜೂಲಿಯಾನ ಕ್ರಾಸ್ತ, ಗೃಹರಕ್ಷಕ ದಳದ ಹೋಂ ಗಾರ್ಡ್ ಶ್ರೀಮತಿ ಗೀತಾ ಹಾಗೂ ಸುಶ್ರೂಷಕಿ ಶ್ರೀಮತಿ ಲೀಲಾವತಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಎ.7ರಂದು ತುಮಕೂರಿನ ಕನ್ನಡಭವನದಲ್ಲಿ ನಡೆಯಲಿರುವ ಕನ್ನಡ ಕಲಾಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನಡೆಯಲಿದೆ.