ಪಂಜ ದೇಗುಲದಲ್ಲಿ 24 ಗಂಟೆ ಸೇವೆಗೆ ಮೊಬೈಲ್ ನಂಬರ್ ಪ್ರಕಟ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ದ ದಿನ ನಿತ್ಯ ಸೇವೆಗಳ ಹಾಗೂ ಕಲ್ಯಾಣ ಮಂಟಪ ಮಾಹಿತಿಗಾಗಿ ದಿನದ 24ಗಂಟೆ ಸೇವೆ ಇರುವ ದೂರವಾಣಿ ಸಂಖ್ಯೆ 8431981889 ಯನ್ನು ಸಂಪರ್ಕಿಸಿ ಮಾಹಿತಿ ಪಡಕೊಳ್ಳಿ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್ ತಿಳಿಸಿರುತ್ತಾರೆ.