ನಬೀಸಾ ಜಯನಗರ ನಿಧನ

0

ಜಯನಗರ ನಿವಾಸಿ ದಿ.ಅಬ್ದುಲ್ಲ ಕುಂಞಿ ರವರ ಪತ್ನಿ ನಬೀಸಾ (80 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಏಪ್ರಿಲ್ 24 ರಂದು ರಾತ್ರಿ ಜಯನಗರ ನಿವಾಸದಲ್ಲಿ ನಿಧನರಾದರು.

ಮೃತರು ಪುತ್ರರಾದ ಮಹಮ್ಮದ್, ಮುಸ್ತಫಾ, ಹಮೀದ್ ,ಅಝೀಜ್ ಶರೀಫ್,ಪುತ್ರಿಯರಾದ ಜಮೀಲ,ಅಸ್ಮಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.