ಎಲಿಮಲೆಯ ಸತ್ವಂ ಕ್ಲಿನಿಕ್ ನ ವೈದ್ಯ ಡಾ.ಮಹೇಶ್ ವಳಲಂಬೆಯವರಿಗೆ ಇಂಟರ್ನ್ಯಾಷನಲ್ ರಿಸಚ್೯ ಬೆಸ್ಟ್ ಅವಾಡ್೯ June 27, 2024 0 FacebookTwitterWhatsApp ತಮಿಳುನಾಡಿನ ತ್ರಿಚಿ ಅಲ್ಲಿ ನಡೆದ ISSN international research awards and congress 2024 ಅಲ್ಲಿ ವಳಲಂಬೆಯ ಶಂಕರನಾರಾಯಣ ಶರ್ಮಾ ಹಾಗೂ ರಾಜೇಶ್ವರಿ ಇವರ ಪುತ್ರ ಡಾ. ಮಹೇಶ್ ಕೆ ಎಸ್, ಸತ್ವಮ್ ಚಿಕಿತ್ಸಾಲಯ ಎಲಿಮಲೆ ಇವರಿಗೆ International best researcher award ದೊರೆತಿದೆ.