ಉಮ್ಮಕ್ಕ ಕುಳ್ಳಂಪಾಡಿ ನಿಧನ

0

ಐವರ್ನಾಡು ಗ್ರಾಮದ ಕುಳ್ಳಂಪಾಡಿ (ಪಾದೆ) ದಿ.ಸಾಂತಪ್ಪ ಗೌಡರವರ ಧರ್ಮಪತ್ನಿ ಶ್ರೀಮತಿ ಉಮ್ಮಕ್ಕರವರು ಜು.15 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಅವರಿಗೆ 75 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರರಾದ ರಾಘವ ಗೌಡ ಕುಳ್ಳಂಪಾಡಿ,ವಾಸಪ್ಪ ಗೌಡ,ರಾಮಪ್ಪ ಗೌಡ ಮತ್ತು ನಾಲ್ಕು ಮಂದಿ ಪುತ್ರಿಯರು,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.