ಯೂತ್ ಕಾಂಗ್ರೆಸ್ ದೆಹಲಿ ಕಚೇರಿಗೆನ.ಪಂ. ಕಾಂಗ್ರೆಸ್ ಸದಸ್ಯರ ಭೇಟಿ

0

ದೆಹಲಿಯಲ್ಲಿರುವ ರಾಷ್ಟ್ರೀಯ ಯೂತ್ ಕಾಂಗ್ರೆಸ್ ‌ಕಚೇರಿಗೆ ಸುಳ್ಯದ ಕಾಂಗ್ರೆಸ್ ಪ್ರಮುಖರು‌ ಹಾಗೂ ನ.ಪಂ. ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ ರವರ ತಂಡ ಭೇಟಿ‌ ನೀಡಿದೆ.

ಇತ್ತೀಚೆಗೆ ದೆಹಲಿ, ರಾಜಸ್ಥಾನ ‌ಮೊದಲಾದ ಕಡೆಗೆ ಪ್ರವಾಸ ಕೈಗೊಂಡ ಇವರು ದೆಹಲಿಯ ಯೂತ್ ಕಾಂಗ್ರೆಸ್ ಕಚೇರಿ, ಕನ್ನಡ ಭವನ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿದ್ದಾರೆ. ‌ಇವರ ಜತೆಗೆ ಮನ್ಸೂರು ಮೆಟ್ರೊ, ಮುಸ್ತಫ, ಹಾಗೂ ಸಲೀಂ ಪೆರುಗೋಡಿ ಇದ್ದರು.