ಕೇರಳದ ವಯನಾಡ್ ನಲ್ಲಿ ಹಿಂದೆಂದೂ ಕೇಳರಿಯದ ದುರ್ಘಟನೆ ಸಂಭವಿದ್ದು, ಅಗತ್ಯ ಬಿದ್ದರೆ ನಮ್ಮನ್ನು ಸಂಪರ್ಕಿಸಿದರೆ ನಮ್ಮ ತಂಡ ನೆರವಿಗಾಗಿ ವಯನಾಡ್ ಗೆ ತೆರಳಲು ಸಿದ್ದರಿದ್ದೇವೆ ಎಂದು ಸಮಾಜ ಸೇವಕ ಡಾ. ರವಿ ಕಕ್ಕೆಪದವು ಸುದ್ದಿಗೆ ತಿಳಿಸಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಈ ಹಿಂದೆ ನಡೆದ ಕೆಲವು ದುರಂತಗಳಲ್ಲಿ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಮೂಲಕ ಹಲವು ಯುವಕರು ನೆರವಿಗೆ ಧಾವಿಸಿರುವುದನ್ನು ಇಲ್ಲಿ ಸ್ಮರಿಸಬಹುದು.