ಬಾಳಿಲ: ‌ಹೊನ್ನಡ್ಕ ಕಾಲೋನಿಯಲ್ಲಿ ಅಪಾಯದಲ್ಲಿರುವ ವಿದ್ಯುತ್ ಕಂಬ

0

ಬಾಳಿಲದ ಹೊನ್ನಡ್ಕ ಕಾಲೋನಿಯಲ್ಲಿ ವಿದ್ಯುತ್ ಕಂಬದ ಮೇಲೆ ಹಲಸಿನ ಮರವೊಂದು ವಾಲಿದ್ದು ಅಪಾಯದ ಸ್ಥಿತಿಯಲ್ಲಿದೆ.
ಒಂದು ವೇಳೆ ಮರ ಮುರಿದು ವಿದ್ಯುತ್ ಲೈನ್ ಅಥವಾ ಕಂಬದ ಮೇಲೆ ಬಿದ್ದರೆ ಪಕ್ಕದಲ್ಲಿಯೇ ಮನೆಗಳು ಇರುವುದರಿಂದ ಭಾರೀ ಅಪಾಯ ಕಾದಿದೆ. ಸಂಬಂಧ ಪಟ್ಟವರು ಗಮನ ಹರಿಸಿ ಮರ ತೆರವು ಗೊಳಿಸ ಬೇಕಾಗಿದೆ.