ಚಂದ್ರಶೇಖರ ನೂಚಿಲ, ಐಪಿನಡ್ಕ ನಿಧನ

0

ಐನೆಕಿದು ಗ್ರಾಮದ ಐಪಿನಡ್ಕ ನಿವಾಸಿ ಚಂದ್ರಶೇಖರ ನೂಚಿಲ ಆ.7 ರಂದು ನಿಧನರಾಗಿರುವುದಾಗಿ ವರದಿಯಾಗಿದೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಭವಾನಿ, ಪುತ್ರ ಧ್ರುವ, ಪುತ್ರಿ ಗ್ರೀಷ್ಮಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.