ಬಿಎಂಎ ವೆಜಿಟೇಬಲ್ಸ್ ನಲ್ಲಿ ಬಾವಲಿ ಗಾತ್ರದ ವಿಶೇಷ ಆಕೃತಿಯ ಚಿಟ್ಟೆ

0

ಸುಳ್ಯ ಬಿಎಂಎ ವೆಜಿಟೇಬಲ್ಸ್ ನಲ್ಲಿ ಬಾವಲಿ ಗಾತ್ರದ ವಿಶೇಷ ಆಕೃತಿಯ ಚಿಟ್ಟೆ ಕಂಡುಬಂದಿದೆ.
ಸುಮಾರು11ಇಂಚು ಅಗಲದ ಚಿಟ್ಟೆ ಒಂದು ಬದಿಯ ರೆಕ್ಕೆ ಹಾವಿನ ಮುಖದ ಆಕೃತಿಯಲ್ಲಿ ಇತ್ತು ಹಾರುವ ಶೈಲಿಯಲ್ಲಿ ಬಾವಲಿಯಾಗೆ ಕಾಣಿಸುತ್ತಿತ್ತು.
ಇದನ್ನು ಬಿಎಂಎ ವೆಜಿಟೇಬಲ್ಸ್ ಮಾಲಕ ಲತೀಫ್ ಅವರ ಪುತ್ರ ಸಮನ್ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ.